SURVE66
Saturday, 8 July 2023
ಜೈ ಶ್ರೀ ಹನುಮಾನ್ # ಜುಲೈ 23 ರ ಬಾನುವಾರದಂದು ಶ್ರೀ ಹನುಮಾನ್ ಚಾಲೀಸ್ ಪಠಣದ ಅಭಿಯಾನದ ಅಂಗವಾಗಿ ಗಂಗಾವತಿಯ ಬಸ್ಟ್ಯಾಂಡ್ ಹತ್ತಿರ ಇರುವ ಶ್ರೀಮತಿ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ 2 ನೇ ಬಾರಿಗೆ "ಅಂಜನಾದ್ರಿ ಸಾಂಸ್ಕೃತಿಕ ಉತ್ಸವವನ್ನು" ಹಮ್ಮಿಕೊಳ್ಳಲಾಗಿದೆ "ಅಂಜನಾದ್ರಿ ಸಾಂಸ್ಕೃತಿಕ ಉತ್ಸವದ ಸಮಿತಿಯಿಂದ ಸರ್ವರಿಗೂ ಸುಸ್ವಾಗತ #ಬನ್ನಿ ...... ನಿಮಗಿದು ಪ್ರೀತಿಯ ಅಭಿಮಾನದ ಆಮ೦ತ್ರಣ...... 🌸🌸🌸🌸🌺🌺 💐💐💐💐💐💐 ಮಹೇಶಬಾಬು ಸುವೆ೯ 9845338160 ಅಂಜನಾದ್ರಿ ಸಾಂಸ್ಕೃತಿಕ ಉತ್ಸವ ಸಮಿತಿಯ ಸಂಚಾಲಕರು
wel come to ANJANADRI UTSAV ON 23-7-2023
Newer Posts
Older Posts
Home
Subscribe to:
Comments (Atom)