10ನೇ ಕೊಪ್ಪಳ ಜಿಲ್ಲಾ ಉತ್ಸವ
ಕೊಪ್ಪಳ ಜಿಲ್ಲೆಯಾಗಿ ದಶಮಾನೋತ್ಸವದ ಸಂಭ್ರಮದಲ್ಲಿ ಪ್ರಾರಂಭಿಸಲಾದ ಕೊಪ್ಪಳ ಜಿಲ್ಲಾ ಉತ್ಸವವು ಕಳೆದ 9ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಇದೀಗ 10ನೇ ವರ್ಷಕ್ಕೆ ಪಾದರ್ಪಣೆಯನ್ನು ಮಾಡುತ್ತಿದ್ದೆ, ಜಿಲ್ಲೆಯ ಸ್ಥಳೀಯ ಸಂಪನ್ಮೂಲಗಳನ್ನು ಬಳಿಸಿಕೊಂಡು ಸಾರ್ವಜನಿಕರ ಸಹಾಯ ಸಹಕಾರದಿಂದ ಉತ್ತಮ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯ ಜನ ಮನಗಳಲ್ಲಿ ಕೊಪ್ಪಳ ಜಿಲ್ಲಾ ಉತ್ಸವವು ಒಂದು ಸಾಂಸ್ಕøತಿಕ ಪ್ರತೀಕವಾಗಿದ್ದು. ಕೊಪ್ಪಳ ಜಿಲ್ಲಾ ನಾಗರೀಕ ವೇದಿಕೆ ವತಿಯಿಂದ ಕಳೆದ 2007 ರಿಂದಲೂ ಕೊಪ್ಪಳ ಜಿಲ್ಲಾ ಉತ್ಸವವನ್ನು ಆಚರಿಸುತ್ತಾ ಬಂದಿದ್ದು,
ಕೊಪ್ಪಳ ಜಿಲ್ಲೆಯು ಹಿಂದುಳಿದ ಹೈದ್ರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಒಂದಾಗಿದ್ದು, ಕೊಪ್ಪಳ ಜಿಲ್ಲಾ ಉತ್ಸವವು ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸಿ ಕೊಡುವ ಮೂಲಕ ಜಿಲ್ಲೆಯ ಜನ ಮನಗಳಲ್ಲಿ ಬೇರೂರಿದೆ. ಅಂತಹ ಕಾರ್ಯಕ್ರಮಗಳಲ್ಲಿ ……
1) ಗ್ರಾಮಿಣ ಪ್ರತಿಭೆಗಳಿಗೆ ಉತ್ತೇಜನ :
ಜಿಲ್ಲೆಯ ಎಲೆಮರೆಯ ಕಾಯಿಯಂತೆ ಇರುವಂತಹ ಗ್ರಾಮಿಣ ಭಾಗದ ಪ್ರತಿಭೆಗಳನ್ನು ಗುರುತಿಸಲು ಸೂಕ್ತವಾದ ವೇದಿಕೆನ್ನು ನಿರ್ಮಿಸಿಕೊಡುವ ಮೂಲಕ ಜಾಗೃತಿಯನ್ನು ಬಿಂಬಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಹಾಗೂ ಪ್ರತಿಭೆಗಳಿಗೆ ಬಹುಮಾನವನ್ನು ನೀಡುತ್ತಾ ಅವರ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಾ ಬಂದಿದೆ.

2) ವೈವಿಧ್ಯಮಯ ಸಾಂಸ್ಕ್ರತಿಕ ಕಲಾ ತಂಡಗಳ ಪ್ರದರ್ಶನ:
ಜಿಲ್ಲೆಯ ಶ್ರೇಷ್ಠ ಕಲಾ ತಂಡಗಳನ್ನು ಆಹ್ವಾನಿಸಿ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ 3 ದಿನಗಳ ಕಾಲ ಸಾಂಸ್ಕøತಿಕ ಸವಿಯೂಟವನ್ನು ಉಣಬಡಿಸುತ್ತಾ ಬಂದಿದು, ವೈವಿಧ್ಯಮಯ ಕಲಾ ತಂಡಗಳ ಪ್ರದರ್ಶನ ಜೊತೆ ಜೊತೆಗೆ ಜಾನಪದ, ಜೋಗುತಿ ಕುಣಿತ, ನೃತ್ಯ ರೂಪಕ, ರೈತ ಗೀತೆ ಪಾಶ್ಚಿಮಾತ್ಯ ನೃತ್ಯ, ಮೊದಲಾದ ಕಲಾ ಪ್ರಕಾರಗಳಿಂದ ವರ್ಣ ರಂಜಿತಾದ ಕಲಾ ಪ್ರದರ್ಶನವನ್ನು ನೀಡಿದ್ದು ಇತಿಹಾಸ.
3) ಜಿಲ್ಲೆಯ ಸಮಸ್ಯೆಗಳ ಕುರಿತಾದ ಚರ್ಚೆ :
ಹಿಂದುಳಿದ ಪ್ರದೇಶವಾಗಿರುವ ಜಿಲ್ಲೆಯು ಈ ಉತ್ಸವದ ವೇದಿಕೆಯ ಮೂಲಕ ಜಿಲ್ಲೆಯ ಸಮಸ್ಯೆಗಳನ್ನು ಚರ್ಚಿಸುತ್ತಾ ಹಾಗೂ ಜಿಲ್ಲೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವಲ್ಲಿ ಸಾರ್ವಜನಿಕರು ಹಾಗೂ ಜನ ಪ್ರತಿನಿಧಿಗಳ ನಡುವಿನ ಚರ್ಚೆಗೆ ವೇದಿಕೆಯನ್ನು ಮಾಡಿಕೊಟ್ಟಿದೆ.

4) ಪ್ರತಿಭಾ ಪುರಸ್ಕಾರ :
ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರಿಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದಂತಹ ಪ್ರತಿಭಾವಂತ ವಿಧ್ಯಾರ್ಥಿಗಳನ್ನ ಗುರುತಿಸಿ ಅವರಿಗೆ ಪ್ರತಿಭಾ ಪುರಸ್ಕಾರವನ್ನು ಮಾಡುವ ಮೂಲಕ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹವನ್ನು ನೀಡಲಾಗುತ್ತಿದೆ.

5) ಗೌರವ ಸನ್ಮಾನ ಹಾಗೂ ಗ್ರಂಥ ಬಿಡುಗಡೆ :
ಜಿಲ್ಲೆಯಲ್ಲಿ ಜನ ಸಾಮಾನ್ಯರಿಗೆ ನೇರವಾಗುವಂತಹ ನಿಟ್ಟಿನಲ್ಲಿ ಕೆಲಸ ಕಾರ್ಯಗಳನ್ನು ಮಾಡಿದಂತಹ ಜನ ಪ್ರತಿನಿಧಿಗಳಿಗೆ ಹಾಗೂ ಜಿಲ್ಲೆಯ ಹೆಸರನ್ನು ಉನ್ನತವಾದ ತರದಲ್ಲಿ ಕೊಂಡೊಯ್ಯುವಲ್ಲಿ ಪ್ರಮುಖರಾದ ಪತ್ರಕರ್ತರಿಗೆ, ಸಾಹಿತಿಗಳಿಗೆ, ಕಲಾತಂಡಗಳಿಗೆ ಹಾಗೂ ಕ್ರೀಡಾ ಪಟುಗಳಿಗೆ, ಗೌರವ ಸನ್ಮಾನ ಮಾಡುವ ಮೂಲಕ ಪ್ರೋತ್ಸಾಹ ಮಾಡುತ್ತಾ ಬಂದಿದೆ, ಹಾಗೂ ಹೊಸ ಗ್ರಂಥ ವಿಮರ್ಶಕರಿಗೆ ಗ್ರಂಥ ಬಿಡುಗಡೆಗೆ ಇದೊಂದು ವೇದಿಕೆಯನ್ನು ಕಲ್ಪಿಸಿ ಕೊಟ್ಟಿದೆ.
6) ತಿರುಳ್‍ಗನ್ನಡ ಸಾಹಿತ್ಯ ಸಮ್ಮೇಳನ :
ಈಗಾಗಲೇ7 ತಿರುಳ್‍ಗನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿ ಈ ಭಾಗದ ಹಿರಿಯ ಸಾಹಿತಿಗಳನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಮಾಡಿ ಆ ಮೂಲಕ ಅವರಿಗೆ ಗೌರವ ನೀಡಿ ಆ ಮೂಲಕ ಅವರಿಗೆ ಗೌರವಾರ್ಪಣೆ ಮಾಡಿದೆ, ಈ ಸಮ್ಮೇಳನದ ಮೂಲಕ ಜಿಲ್ಲೆಯ ಲೇಖಕರ ಪುಸ್ತಕಗಳ ಪ್ರದರ್ಶನ, ಕವಿಗೋಷ್ಠಿ, ಸವಾಂದದಂತಹ ಕಾರ್ಯಕ್ರಮಗಳ ಮೂಲಕ ಯುವ ಲೇಖಕರನ್ನು ಪ್ರೋತ್ಸಾಹಿಸಿದೆ.

7) ಜಿಲ್ಲಾ ಉತ್ಸವದ ಕವಿಗೋಷ್ಠಗಳು :
ಕಳೆದ 9ಜಿಲ್ಲಾ ಉತ್ಸವಗಳಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ ಉದಯೋನ್ಮೂಕ ಯುವ ಪ್ರತಿಭಾವಂತ ಯುವ ಕವಿಗಳಿಗೆ ಜಿಲ್ಲಾ ಉತ್ಸವದ ತಿರುಳುಗನ್ನಡ ಕವಿ ಗೋಷ್ಠಯನ್ನು ಸಿದ್ದಯ್ಯ ಪುರಾಣಿಕ್‍ರವರ ಸ್ಮರಣಾರ್ಥ ನಡೆಸುತ್ತಾ ಬಂದಿದೆ, ಈಗಾಗಲೇ ನಡೆದಂತಹ ಕವಿಗೋಷ್ಠಗಳಲ್ಲಿ ಸುಮಾರು 1500 ಕ್ಕೂ ಹೆಚ್ಚು ಕವಿಗಳು ಭಾಗವಹಿಸಿ ತಮ್ಮ ಕವನ ವಾಚನ ಮಾಡಿದ್ದು ಇತಿಹಾಸ.

8) ಸಿದ್ದಯ್ಯ ಪುರಾಣಿಕ್ ಪ್ರತಿಮೆ ಅನಾವರಣ :
ಜಿಲ್ಲೆಯ ನಗರದಲ್ಲಿ 2010 ರಂದು ಕಾವ್ಯನಂದ ಪಾರ್ಕನಲ್ಲಿ ಸಿದ್ದಯ್ಯ ಪುರಾಣಿಕ್ ರವರ ಪ್ರತಿಮೆಯನ್ನು ನಾಗರೀಕ ವೇದಿಕೆ ವತಿಯಿಂದ ಅನಾವರಣಗೊಳಿಸಲಾಗಿದೆ ಜಿಲ್ಲೆಯಲ್ಲಿ ಇದೇ ಪ್ರಪ್ರಥಮವಾಗಿ ಕವಿಗಳ ಪ್ರತಿಮೆ ಅನಾವರಣಗೊಂಡಿದ್ದು, ಮುಂಬರಲಿರುವ ದಿನಗಳಲ್ಲಿ ಕೊಪ್ಪಳ ಜಿಲ್ಲೆಯ ಹರಿಕಾರರಾದಂತಹ ಜೆ.ಹೆಚ್ ಪಾಟೇಲ್ ರವರ ಪ್ರತಿಮೆಯನ್ನು ಅನಾವರಣ ಮಾಡುವ ಯೋಜನೆಯು ನಾಗರೀಕ ವೇದಿಕೆಯದ್ದಾಗಿದೆ, ಅತೀ ಶಿಘ್ರದಲ್ಲಿಯೇ ಈ ಯೋಜನೆಯೂ ಸಾಕರಗೊಳ್ಳಲಿದೆ ಎಂದು ಉತ್ಸವದ ಪೂರ್ವಭಾವಿ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಿದ್ದು ಒಳ್ಳೆಯ ಬೆಳವಣಿಗೆ.
9) 371 ಕಾಲಂ ಚರ್ಚೆ
ಕಳೆದ 8 ಉತ್ಸವಗಳಲ್ಲಿ ಹೈದ್ರಾಬಾದ್ ಕರ್ನಾಟಕ ಹೋರಾಟಗಾರರನ್ನು ಕರೆಯಿಸಿ ಅವರನ್ನು ಗೌರವಿಸಿ ಅವರಿಂದ ಉಪನ್ಯಾಸವನ್ನು ಏರ್ಪಡಿಸಿ. 371 ಕಾಲಂ ಹೋರಾಟದಲ್ಲಿ ಸಾಹಿತ್ಯ ಹಾಗೂ ಸಾಂಸ್ಕ್ರತೀಕವಾಗಿ ಹೋರಾಟವನ್ನು ಬೆಂಬಲಿಸಿ 371 ಕಾಲಂ ಆಗುವಲ್ಲಿ ಕೊಪ್ಪಳ ಜಿಲ್ಲಾ ನಾಗರೀಕ ಸಾಂಸ್ಕ್ರತೀಕ ವೇದಿಕೆ ಮಹತ್ವದ ಪಾತ್ರ ವಹಿಸಿದೆ.
ಮುಂಬರಲಿರುವ ದಿನಗಳಲ್ಲಿ 371 ಕಾಲಂ ಸಮರ್ಪಕ ಆಗಗದಿರುವದನ್ನು ಖಂಡಿಸಿ ಇಂತಹ ಉತ್ಸವಗಳ ಮೂಲಕ ಪ್ರತಿಭಟಿಸಲಾಗುವುದು. ಈ ಬಾರಿಯ ತಿರುಳುಗ್ಗನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೈದ್ರಾಬಾದ್ ಕರ್ನಾಟಕ 371 ಕಾಲಂ ಜಾರಿ ನಂತರದ ಸ್ಥಿತಿ-ಗತಿಗಳ ಕುರಿತಾದ ಸಂವಾದ ಏರ್ಪಡಿಸಲಿದೆ.
10) ಸಿದ್ದಯ್ಯ ಪುರಾಣಿಕ್ ಪ್ರಶಸ್ತಿ ಪ್ರಧಾನ
ಕಳೆದ 8 ಜಿಲ್ಲಾ ವತ್ಸವಗಳಲ್ಲಿ ಸಿದ್ದಯ್ಯ ಪುರಾಣಿಕ್ ಅವರ ಹೆಸರಿನಲ್ಲಿ ರಾಜ್ಯದ ಪ್ರತಿಭಾನ್ವಿತ ಮತ್ತು ಉದಯೊನ್ಮಕ ಗೌರವಾನ್ವಿತರನ್ನು ಆಹ್ವಾನಿಸಿ ಅವರಿ ಅವರು ಸಲ್ಲಿಸಿದ ಸೇವೆಗಾಗಿ ಪ್ರೋತ್ಸಾಹಿಸುವ ಹಿನ್ನಲೆಯಲ್ಲಿ ಸಿದ್ದಯ್ಯ ಪುರಾಣಿಕ್ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಈಗಾಗಲೇ ಸುಮಾರು 300 ಕ್ಕೂ ಹೆಚ್ಚು ಪ್ರತಿಭಾವಂತರಿಗೆ ಈ ಗೌರವ ಲಭಿಸಿದೆ.
ಸರಕಾರದ ಅನುದಾನ ಇದ್ದರೂ ಜಿಲ್ಲೆಯಲ್ಲಿ ಆನೆಗುಂದಿ ಉತ್ಸವ ಮತ್ತು ಕನಕಗಿರಿ ಉತ್ಸವವನ್ನು ಕಡ್ಡಾಯ ಮತ್ತು ನಿರಂತರವಾಗಿ ಮಾಡಿದ ಉದಾಹರಣೆಗಳಿಲ್ಲಾ. ಅದಾಗಿಯ್ಯೊ ಸಾರ್ವಜನಿಕರ ಸಹಕಾರದೊಂದಿಗೆ ನಾಗರೀಕ ವೇದಿಕೆ ವತಿಯಿಂದ ಕಳೆದ 2007 ರಿಂದಲೂ ನಿರಂತರವಾಗಿ ಅಗಷ್ಟ 24 ರಂದು ನಡೆಸುತ್ತಾ ಬಂದಿದೆ.
ಪ್ರತಿ ವರ್ಷದಂತೆ ಈ ವರ್ಷಯೂ ಕೂಡ ಜಿಲ್ಲೆಯ ಸಾಹಿತ್ಯ ಭವನದಲ್ಲಿ ಕೊಪ್ಪಳ ಜಿಲ್ಲಾ ಉತ್ಸವವು ಇದೇ2016 ಅಗಸ್ಟ್ ತಿಂಗಳ ದಿನಾಂಕ 24.25,26.27ಹಾಗೂ 28 ರಂದು ಜರುಗಲಿದ್ದು, ಕಾರ್ಯಕ್ರಮಕ್ಕೆ ಬೇಕಾದಂತಹ ಸಕಲ ಸಿದ್ದತೆಗಳೂ ಭರದಿಂದ ಸಾಗಿವೆ ಕೊಪ್ಪಳ ಜಿಲ್ಲೆಯ ಜನರಿಗಾಗಿ ಜನರಿಗೋಸ್ಕರ ನಡೆಯುವ ಕೊಪ್ಪಳ ಜಿಲ್ಲಾ ಉತ್ಸವವು ಕಳೆದ ಉತ್ಸವಗಳಿಗಿಂತ ಈ ಬಾರಿಯ ಕಾರ್ಯಕ್ರಮಗಳಲ್ಲಿ ಇನ್ನೂ ಅಧಿಕ ಜನ ಸಾಮಾನ್ಯರ ಬರುವಿಕೆಯ ನಿರೀಕ್ಷೆಯನ್ನು ಹೊಂದಿದೆ.