ಧಾರವಾಡ ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾಟೀಲ್ ಪುಟ್ಟಪ್ಪ ಸಭಾಂಗಣದಲ್ಲಿ ನವಂಬರ್ 9 ರಂದು ಕನಕ ಪಂಚಮಿ ಸಾಂಸ್ಕøತಿಕ ಉತ್ಸವದಲ್ಲಿ ಸಾಂಸ್ಕøತಿಕ ಲೋಕದ ಸೇವೆಗಾಗಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಗೆ ವಿಶೇಷ ಕನಕ ಗೌರವ ಸನ್ಮಾನ ಮಾಡಲಾಗಿದೆ.
ಕಳೆದ ಒಂದು ದಶಕದಿಂದ ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯು ಕೊಪ್ಪಳ ಜಿಲ್ಲಾ ಉತ್ಸವ, ಇಟಗಿ ಉತ್ಸವ ಮಾದಿನೂರು ಗ್ರಾಮೀನ ಉತ್ಸವ ಸೇರಿದಂತೆ ಹಲವಾರು ಜನಪರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವುದಕ್ಕೆ ಹಾಗೂ ನಗರದ ಉದ್ಯಾನವನ ಪಾರ್ಕ ದಲ್ಲಿ ಡಾ.ಸಿದ್ದಯ್ಯ ಪುರಾಣಿಕರ ಪುತ್ಥಳಿ ನಿರ್ಮಾಣಮಾಡಿ ಪ್ರತಿವರ್ಷ ಸಾಂಸ್ಕøತಿಕ ಕಾರ್ಯಕ್ರಮ ನಡೆಸುತ್ತಾ ಬಂದಿರುವ ವೇದಿಕೆಯ ಪ್ರಮುಖ ಸಂಘಟಕ ಸಂಸ್ಥಾಪಕ ಅಧ್ಯಕ್ಷ ಮಹೇಶಬಾಬು ಸುರ್ವೆ , ಸಾಂಸ್ಕøತಿಕ ಲೋಕದ ಸೇವೆಗಾಗಿ ಈ ವಿಶೇಷ ಕನಕ ಗೌರವ ಸನ್ಮಾನ